ರಸ್ತೆ ಸುರಕ್ಷತಾ ನಿಯಮಗಳ ಜಾಗೃತಿ ಜಾಥಾಕ್ಕೆ ಚಾಲನೆ

ಸೇಡಂ , ಜು, 11: ಪಟ್ಟಣದಲ್ಲಿಂದು ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ರಸ್ತೆ ಸುರಕ್ಷತಾ ನಿಯಮಗಳ ಪಾಲನೆ ಕುರಿತು ಜಾಗೃತಿ ಜಾಥಾ ಮೂಡಿಸುವ ಕರಪತ್ರಕ್ಕೆ ಸಿಪಿಐ ಸಂದೀಪ್ ಸಿಂಗ್ ಮುರುಗೋಳ್ ಚಾಲನೆ ನೀಡಿ ಮಾತನಾಡಿದರು.ಈ ವೇಳೆಯಲ್ಲಿ ಪಿ ಎಸ್ ಐ ಸೋಮಲಿಂಗ ಒಡೆಯರ್, ಪೆÇಲೀಸ್ ಸಿಬ್ಬಂದಿಗಳಾದ ನಾಗರಾಜ್ ಸೇರಿದಂತೆ ವಿವಿಧ ವಾಹನ ಸವಾರರು ಇದ್ದರು.

ಪ್ರತಿಯೊಬ್ಬ ವಾಹನ ಸವಾರರು ಕುಟುಂಬಸ್ಥರಿಗೆ ಆಸರೆಯಾಗಿರುತ್ತಾರೆ, ಅಪಘಾತದಲ್ಲಿ ಸಾವನಪ್ಪಿದ್ದರೆ ರಸ್ತೆಯ ಸಂಚಾರದ ಪಾಲನೆ ಮಾಡದಿದ್ದರೆ ಕುಟುಂಬಸ್ಥರಿಗೆ ಪರಿಹಾರ ದೊರೆಯುತ್ತದೆ ಒಂದು ವೇಳೆ ಪಾಲನೆ ಮಾಡದೆ ಇದ್ದಲ್ಲಿ ಯಾವುದೇ ರೀತಿ ಪರಿಹಾರ ಸಿಗುವುದಿಲ್ಲ ಅರ್ಥ ಮಾಡಿಕೊಂಡು ರಸ್ತೆ ಸುರಕ್ಷತೆಯ ಮಾಡಲು ವಾಹನ ಸವಾರರು ಮುಂದಾಗಬೇಕು.

ಸಿಪಿಐ ಸಂದೀಪ್ ಸಿಂಗ್ ಮುರುಗೋಳ್ ಸೇಡಂ

ರಸ್ತೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ವಾಹನ ಸವಾರರು ಪಾಲಿಸಲಿ ಇಲ್ಲದಿದ್ದರೆ ರಸ್ತೆ ಸಂಚಾರ ನಿಯಮ ಪಾಲಿಸದಿದ್ದರೆ ದಂಡ ವಿಧಿಸುವ ಜವಾಬ್ದಾರಿ ನಮ್ಮದು.
ಸೋಮಲಿಂಗ್ ಒಡೆಯರ್ ಪಿ ಎಸ್ ಐ ಸೇಡಂ