ರಸ್ತೆ ಮೇಲೆ ರಬ್ಬರ್ ತೆಪ್ಪ…

ಬೆಂಗಳೂರಿನ ಸಿವಿ ರಾಮನ್ ನಗರದ ವರ್ಸೋವಾ ಬಡಾವಣೆಯ ಕಗ್ಗದಾಸನಪುರ ಮುಖ್ಯ ರಸ್ತೆ ಜಲಾವೃತವಾಗಿರುವ ಹಿನ್ನೆಲೆಯಲ್ಲಿ ರಬ್ಬರ್ ಟ್ಯೂಬ್ ಮೂಲಕ ಸಾಗುತ್ತಿರುವ ಬಾಲಕ.