ರಸ್ತೆ ತುಂಬಾ ವಾಹನ…

ಕಳೆದ ಹಲವು ದಿನದಿಂದ ಬೆಂಗಳೂರಿನಲ್ಲಿ ಲಾಕ್ ಡೌನ್ ಇದ್ದ ಪರಿಣಾಮ ಬಿಕೋ ಎನ್ನುತ್ತಿದ್ದ ರಸ್ತೆಗಳು ಅನ್ ಲಾಕ್ ಹಾಗುತ್ತಿದ್ದಂತೆ ಮೈಸೂರು ರಸ್ತೆಯಲ್ಲಿ ವಾಹನಗಳು ತುಂಬಿ ತುಳುಕುತ್ತಿರುವುದು.