ರಸ್ತೆ ತಡೆ ಕೈ ಬಿಟ್ಟು ಕಾಲುವೆ ಮೇಲೆ ನೀರಿಗಾಗಿ ಟಿಕಾಣಿ ಹುಡಿದ ರೈತರು

ಸಿರುಗುಪ್ಪ: ತಾಲೂಕಿನ ತೆಕ್ಕಲಕೋಟೆ, ಉಪ್ಪರ ಹೋಸಳ್ಳಿ, ದೇವಿ ನಗರ, ಬಲುಕುಂದಿ, ಬಂಗಾರ ರಾಜ್ಯ ಕ್ಯಾಂಪ್ ಇತರೆ ಗ್ರಾಮಗಳ ರೈತರು ಇಂದು ಕರೆ ಕೊಟ್ಟಿದ್ದ ರಾಷ್ಟ್ರೀಯ ಹೆದ್ದಾರಿ ತಡೆಯನು ನಿಲ್ಲಿಸಿ ಎಲ್.ಎಲ್.ಸಿ ಕಾಲುವೆಯ ಜಿರೂ ಗೇಟ್ ನ ಹತ್ತಿರ ರೈತರು ನೀರಿಗಾಗಿ ಟಿಕಾಣಿ ಹುಡಿದ್ದರೆ.