ರಸ್ತೆ ಡಾಂಬರೀಕರಣ ಕಾಮಗಾರಿಗೆ ನಗರ ಶಾಸಕರಿಂದ ಚಾಲನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ:  ನಗರದ 36ನೇ ವಾರ್ಡಿನ ಅಗ್ನಿ ಶಾಮಕ ಕಚೇರಿಯಿಂದ. ಸುಧಾವೃತ್ತದವರೆಗೆ. ಡಾಂಬರೀಕರಣ ಮಾಡಲು ಅಂದಾಜು  2.50 ಕೋಟಿ ರೂಪಾಯಿ. ಡಿ. ಎಂ. ಫ್ ಅನುಧಾನದ ಕಾಮಗಾರಿಗೆ ಇಂದು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ  ಭೂಮಿಪೂಜೆ ಮಾಡಿದರು.

ಶಾಸಕರು ಈ ಸಂದರ್ಭದಲ್ಲಿ ಗುತ್ತೆಗೆ ದಾರರಿಗೆ. ಕಾಮಗಾರಿಯನ್ನು  ಶೀಘ್ರದಲ್ಲಿ ಮುಗಿಸಲು ಸೂಚನೆ ನೀಡಿದರು.  ಮೇಯರ್ ಎಂ.ರಾಜೇಶ್ವರಿ ಸುಬ್ಬರಾಯಡು,  ಪಾಲಿಕೆಯ ಸದಸ್ಯರು. ಜೊತೆಯಲ್ಲಿದ್ದರು.