ರಸ್ತೆ ಗುಂಡಿಯ ಜನ ಜಾಗೃತಿ.

ಬೆಂಗಳೂರಿನ ರಸ್ತೆ ಗುಂಡಿ ಬಗ್ಗೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ರಸ್ತೆ ಗುಡಿಸಿ ಜನ ಜಾಗೃತಿ ಮೂಡಿಸಿದರು