ರಸ್ತೆ ಅಪಘಾತ ಬೈಕ್ ಸವಾರನ ಸಾವು

ಚಿಟಗುಪ್ಪ :ಸೆ.22:ತಾಲ್ಲೂಕಿನ ತಾಳ್ಮೆ ಹುಡುಗಿಯ ಹತ್ತಿರ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರನು ಮೃತಪಟ್ಟಿರುತ್ತಾನೆ ತಾಲ್ಲೂಕಿನ ಮಾಡಗುಳ ಗ್ರಾಮದ ಮಲ್ಲಿಕಾರ್ಜುನ್ ತಂದೆ ವಿಶ್ವನಾಥ ಕುಲಕರ್ಣಿ (35)ಎಂದು ಇದ್ದು ಹುಮ್ನಾಬಾದ್ ತಹಸಿಲ್ ಕಾರ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕರ್ತವ್ಯ ಮುಗಿಸಿ ಮನೆಗೆ ಬರುವಾಗ ರಾಷ್ಟ್ರೀಯ ಹೆದ್ದಾರಿ 65 ಮೇಲೆ ತಾಳಮಡಗಿ ಗ್ರಾಮದ ಹತ್ತಿರ ಅಪಘಾತ ನಡೆದಿದ್ದು ಮೃತ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದ ಕಾರಣ ಇವರನ್ನು ಮನ್ನಾಎಖೇಳ್ಳಿಯ ಸಮೂದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿತು ರಸ್ತೆ ಮಧ್ಯೆ ಕೊನೆಯುಸಿರೆಳೆದಿದ್ದಾನೆ ಎಂದು ಪೆÇಲೀಸ್ ಮೂಲಗಳು ಮಾಹಿತಿ ನೀಡಿದ್ದಾರೆ ಈ ಕುರಿತು ಮನ್ನಾಎಖೇಳ್ಳಿ ಪೆuಟಿಜeಜಿiಟಿeಜಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ