ರಸ್ತೆ ಅಗಲೀಕರಣಕ್ಕೆ ಚಾಲನೆ..

ತುಮಕೂರಿನ ಕೆ.ಆರ್. ಬಡಾವಣೆ ರಸ್ತೆಯನ್ನು 40 ಅಡಿ ಅಗಲೀಕರಣ ಮಾಡುವ ಕಾರ್ಯಕ್ಕೆ ಪಾಲಿಕೆ ವತಿಯಿಂದ ಚಾಲನೆ ನೀಡಿದ್ದು, ಭದ್ರಮ್ಮ ವೃತ್ತದವರೆಗೆ ಒತ್ತುವರಿ ತೆರವುಗೊಳಿಸುವ ಕಾರ್ಯ ನಡೆದಿದೆ.