ರಸ್ತೆಯೋ… ಸರೋವರವೋ…

ಬಾರಿ ಮಳೆಯಿಂದ ಬೆಂಗಳೂರಿ‌ ಹೊರಮಾವಿನ ಸಾಯಿಬಡಾವಣೆ ಜಲಾವೃತ,ಮೂರು ಅಡಿಯಷ್ಟು ನೀರು ತುಂಬಿದ್ದು ರಸ್ತೆಯೋ ಸರೋವರವೋ ಎನ್ನುವಂತಾಗಿದೆ