ರಸ್ತೆಯಲ್ಲಿ ಮಲ್ಲಾಘಟ್ಟ ಕೆರೆ ನೀರು

ತುರುವೇಕೆರೆ ತಾಲ್ಲೂಕಿನ ಮಲ್ಲಾಘಟ್ಟ ಕೆರೆ ಭಾರೀ ಮಳೆಯಿಂದಾಗಿ ಕೋಡಿ ಬಿದ್ದು ರಸ್ತೆಯಲ್ಲಿ ನೀರು ಹರಿಯುತ್ತಿರುವುದರಿಂದ ಮಾರುತಿ ವ್ಯಾನ್ ಹಾಗೂ ಬೈಕ್ ಚಲಿಸಲಾಗದೆ ನೀರಿಲ್ಲಿ ಸಿಲುಕಿ ಸವಾರರು ಪರದಾಡುವಂತಾಯಿತು.