ರಸ್ತೆಯಲ್ಲಿ ಬಿಟ್ಟುಹೋದ ವ್ಯಾಪಾರಿಗಳು

ಆಯುಧ ಪೂಜೆ ಮುಗಿದ ಬಳಿಕ ಕುಂಬಳಕಾಯಿ ಸೇರಿದಂತೆ ಇನ್ನಿತರ ವಸ್ತುಗಳನ್ನು ರಸ್ತೆಯಲ್ಲಿ ಬಿಟ್ಟು ಹೋಗಿರುವ ಘಟನೆ ಬೆಂಗಳೂರಿನ ವಿಜಯನಗರದ ಅಲ್ಲಿ ಕಂಡು ಬಂದ ದೃಶ್ಯ