ರಸ್ತೆಗೆ ಇಳಿದ ಸವಾರರಿಗೆ ದಂಡ ಹಾಕಿದತಹಶೀಲ್ದಾರ್

ಕೊಟ್ಟೂರು ಏ.25: ಕೊರೋನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಸರ್ಕಾರ ಹೊರಡಿಸಿರುವ ಸೆಮಿ ಲಾಕ್ ಡೌನ್ ಕ್ರಮಕ್ಕೆ ಜನರೂ ಸಹ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಜನಸಂಚಾರ ಮತ್ತು ವಾಹನ ಸಂಚಾರ ಗಣನೀಯವಾಗಿ ಕಡಿಮೆಯಾಗಿರುವುದು ತಿಳಿದುಬಂದಿದೆ.
ಕಾನೂನು ಉಲ್ಲಂಘಿನೆ ಮಾಡಿ ರಸ್ತೆ ಗೆ ಇಳಿದ ಬೈಕ್ ಸವಾರರಿಗೆ ತಹಶೀಲ್ದಾರ್ ಜಿ ಅನಿಲ್ ಕುಮಾರ್ ದಂಡ ಹಾಕಿ ಬಿಸಿ ಮುಟ್ಟಿಸಿದ್ದಾರೆ.ಬಸ್ ನಿಲ್ದಾಣದ ಮುಂಭಾಗದಲ್ಲಿ ತನ್ನ ಸಿಬ್ಬಂದಿ ಹೊಂದಿಗೆರಣ ಬಿಸಿಲಿನಲ್ಲಿ ಕರ್ತವ್ಯ ಮಾಡಿದರು.ಆರ್.ಐ.ಹಾಲಸ್ವಾಮಿ,ವಿಎ ಹರಪನಹಳ್ಳಿ ರವಿ, ಕೊಟ್ರೇಶ್ ಸೇರಿದಂತೆ ಅನೇಕ ರಿದ್ದರು