ರಸ್ತೆಗಿಳಿದ ಪೋಲೀಸ್ ಸಿಬ್ಬಂದಿ

ಕೊಟ್ಟೂರು ಏ 08 : ಮಹಾಮಾರಿ ಕೋರೊನಾ ವೈರಸ್ ತಡೆಗೆ ಪೋಲೀಸ್ ಇಲಾಖೆ ಮುಂದಾಗಿದೆ ಪಟ್ಟಣದ ಪಿಎಸ್ಐ ನಾಗಪ್ಪ ಸಿಬ್ಬಂದಿ ಯೊಂದಿಗೆ ಬಸ್ ನಿಲ್ದಾಣದ ಮುಂಭಾಗದಲ್ಲಿ ಮಾಸ್ಕ್ ಹಾಕದ ವ್ಯಕ್ತಿ ಗಳಿಗೆ ದಂಡ ವಸೂಲಿ ಮಾಡಲು ಮುಂದಾಗಿದ್ದಾರೆ. ಸಾರ್ವಜನಿಕರು ಎಚ್ಚರ ವಹಿಸಬೇಕು ಆರೋಗ್ಯದ ದೃಷ್ಟಿಯಿಂದ ಪೊಲೀಸ್ ಇಲಾಖೆ ಈ ಕಾರ್ಯಕ್ಕೆ ಮುಂದಾಗಿದೆ.ಎಎಸ್ ಐ ಗಂಗಾಧರ, ದೂಪದಹಳ್ಳಿ ಮಂಜುನಾಥ, ಕಂದಗಲ್ ಕೊಟ್ರೆ ಗೌಡ, ಕೊಡಿಹಳ್ಳಿ ರಮೇಶ ಇದ್ದರು