ರಸಗೊಬ್ಬರ ಖರೀದಿಗೆ ಅವಕಾಶ…

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೈತರು ಕೊರೊನಾ ನಿಯಮ ಪಾಲಿಸಿ ರಸಗೊಬ್ಬರ ಖರೀದಿ ಮಾಡಿ ಕೃಷಿ ಚಟುವಟಿಕೆ ಆರಂಭ ಮಾಡಬೇಕು ಎಂದು ಹಾಪ್ ಕಾಮ್ ನಿರ್ದೇಶಕ ನಂದೀಶ್ ಜಿ .ಆರ್. ಶ್ರೀನಿವಾಸ್ ತಿಳಿಸಿದ್ದಾರೆ.