ರವೆ ಬೋಂಡಾ

ಪದಾರ್ಥಗಳು
ಚಿರೋಟಿ ರವೆ – ೧ಲೋಟ
ಗಟ್ಟಿ ಮೊಸರು – ೧/೨ಲೋಟ
ಕೊತ್ತಂಬರಿ ಸೊಪ್ಪು – ರುಚಿಗೆ
ಹಸಿಮೆಣಸಿನಕಾಯಿ – ರುಚಿಗೆ
ಗೋಡಂಬಿ- ರುಚಿಗೆ
ಇಂಗಿನಪುಡಿಯ ನೀರು-ರುಚಿಗೆ
ಕರಿಬೇವು-ರುಚಿಗೆ
ಹೆಚ್ಚಿದ ಶುಂಠಿ-ರುಚಿಗೆ
ಕಾಯಿತುರಿ-ರುಚಿಗೆ

ವಿಧಾನ : ಮೇಲೆ ಹೇಳಿದ ಪದಾರ್ಥಗಳನ್ನು ಸೇರಿಸಿ, ಕಲೆಸಿ ೧/೨ ಅಥವಾ ೧ ಗಂಟೆ ಕಾಲ ನೆನೆಸಿ, ಮೆತ್ತಗಾದ ಮೇಲೆ ಬೇಕಾದರೆ ಮಾತ್ರ ಹಿಡಿಸುವಷ್ಟು ನೀರು ಹಾಕಿ. ಕಲೆಸಿ ಉಂಡೆ ಮಾಡಿ ಎಣ್ಣೆಯಲ್ಲಿ ಕೆಂಪಗೆ ಕರಿಯಬೇಕು.