ರವೀಂದ್ರ ಜಲ್ದಾರ್ ಆರೋಪದಲ್ಲಿ ಹುರುಳಿಲ್ಲ

ರಾಯಚೂರು.ಜು೨೭- ಬಿಜೆಪಿ ಮುಖಂಡ ಹಾಗೂ ಸರ್ವಪಕ್ಷ ನಾಯಕ ರವೀಂದ್ರ ಜಲ್ದಾರ್ ಕಾನೂನು ಸಮರಕ್ಕೆ ಸಿದ್ಧವೆಂದು ಹೇಳಿರುವುದು ಸ್ವಾಗತ.
ಜಿಲ್ಲಾಧಿಕಾರಿಗಳು ಯಾರದೆ ಒತ್ತಡಕ್ಕೆ ಮಣಿದು ಎಂ.ಈರಣ್ಣ, ವೃತ್ತದಲ್ಲಿನ ತರಕಾರಿ ವ್ಯಾಪಾರ ಮಾಡುವ ಹಾಗೂ ರೈತರನ್ನು ಸ್ಥಳಾಂತರಿಸಿಲ್ಲ, ಜಿಲ್ಲಾಕಾರಿಗಳು ಜಿಲ್ಲಾ ದಂಡಾಧಿಕಾರಿಗಳಾಗಿದ್ದು ಕಾನೂನಿನಂತೆ ಕ್ರಮಕೈಗೊಂಡಿದ್ದಾರೆ ಈ ಸಂಬಂಧ ರವೀಂದ್ರ ಜಲ್ದಾರ್ ಆರೋಪಗಳಲ್ಲಿ ಹುರುಳಿಲ್ಲ ಎಂದು ಉಸ್ಮಾನೀಯ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಎನ್. ಮಹಾವೀರ್ ಹೇಳಿದರು.
ಅವರಿಂದು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿ, ರವೀಂದ್ರ ಆಲ್ದಾರ್ ಅವರ ಆರೋಪಗಳಲ್ಲ ಯಾವುದೇ ಹುರುಳಿಲ್ಲ, ಕಳೆದ ೨ ವರ್ಷದಂದ ಎಂ.ಈರಣ್ಯ ವೃತ್ತದಲ್ಲಿ ವ್ಯಾಪಾರ ಮಾಡುವ ರೈತರನ್ನು ಸ್ಥಳಾಂತರಗೊಳಿಸಿ ಎಂದು ಸತತ ಹೋರಾಟ ಮತ್ತು ಮನವಿ ಪತ್ರಗಳನ್ನು ಅರ್ಪಿಸಿದ್ದೇವೆ, ಕಳೆದ ಅವಧಿಯಲ್ಲ ಕಾರ್ಯನಿರ್ವಹಿಸಿರುವ ನಗರಸಭೆ ಅಧ್ಯಕ್ಷರುಗಳಾದ ಈ.ಏನಯಕುಮಾರ್ ಮತ್ತು ಅಂತಾ ಕಡಗೋಲ ಅಂಜನಯ್ಯ ಇವಲಗೂ ಮನವಿ ಪತ್ರ ಸಲ್ಲಿಸಿ ಸ್ಥಳಾಂತರ ಮಾಡಲು ಬೇಡಿಕೊಂಡೆವು ಅದಾವುದಕ್ಕೆ ಕಿವಿಗೊಡದ ಹಿಂದಿನ ಅಧ್ಯಕ್ಷರ ಕಾರ್ಯವೋ ಬಗ್ಗೆ ರಾಯಚೂರಿನ ಜನತೆಗೆ ಗೊತ್ತಿದೆ ಎಂದರು.
ಎನ್. ಮಹಾವೀರ್ ನಗರಸಭೆಗೆ ರೂ. ೪.೦೦ ಲಕ್ಷ ಒಂದು ಪತ್ರಿಕೆಯಲ್ಲಿ, ಇನ್ನೊಂದು ಪತ್ರಿಕೆಯಲ್ಲ ರೂ. ೧೮,೦೦ ಲಕ್ಷಗಳು ವಂಚನೆ ಮಾಡಿದ್ದಾರೆಂದು ಆರೋಪಿಸಿದ್ದಾರೆ,
ತರಕಾರಿ ಮಾರಾಟಗಾರರು ಜಿಲ್ಲಾಧಿಕಾರಿಗಳ ಸಭೆಯಲ್ಲಿ ಅರುವ ನಿರ್ಣಯಕ್ಕೆ ಸ್ಪಂದಿಸಿ ತರಕಾಲ ಮಾರಾಟಗಾರರನ್ನು ಎಲ್ಲಾ ಬಡಾವಣಿಗಳಲ್ಲ ಏಕೇಂದ್ರಸಲಾಯಿತು, ಎಂ.ಈರಣ್ಯ ವೃತ್ತದಲ್ಲಿ ತರಕಾರಿ ಮಾರಾಟ ಮಾಡಲು ಸ್ಥಳ ನಿಗದಿ ಪಡಿಸಿಲ್ಲ ಆದರೂ ಮಾನವೀಯತೆ ದೃಷ್ಟಿಯಿಂದ ಕರೋನ ಸಂದರ್ಭದಲ್ಲಿ ಯಾಲಗೂ ತೊಂದರೆಯಾಗಬಾರದೆಂದು ರೈತರಿಗೆ ಮತ್ತು ತಳ್ಳುವ ಬಂಡಿ ವ್ಯಾಪಾರಸ್ಥರಿಗೆ ಹಾಗೂ ಬಂಧ ಕಸಬುನಲ್ಲದ್ದವರಿಗೆ ತರಕಾರಿ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟೆವು.
ತರಕಾರಿ ಮಾರಾಟಗಾರರನ್ನು ಹಾಗೂ ರೈತರನ್ನು ಅಲ್ಲಿ ಮುಂದುವರೆಸಿ ಸಂಚಾರಕ್ಕೆ ತೊಂದರೆ ಉಂಟು ಮಾಡಿ ಶಾಲಾ ಮಕ್ಕಗೆ ಅನಾನುಕೂಲವಾಗುವ ಲೇತಿಯಲ್ಲಿ ಹಾಗೂ ಪಾದಚಾರಿಗಳಿಗೆ ಸಂಚರಿಸಲು ತೊಂದರೆಯಾಗುತ್ತಿದೆಂದು ಪರಕಾಲ ಮಾರಾಟಗಾರರ ಸಂಘವು ಎಂ.ಈರಣ್ಣ ವೃತ್ತದಲ್ಲಿರುವ ವ್ಯಾಪಾರಸ್ಥರನ್ನು ರೈತರನ್ನು ಮುಖ್ಯ ಮಾರುಕಟ್ಟೆಗೆ ಸ್ಥಳಾಂತರಿಸಿ ಎಂದು ಒತ್ತಾಯ ಮಾಡಿದೆವು.
ಕಲೋನ ಸೋಂಕು ಕಡಿಮೆ ಆದ ಹಿನ್ನಲೆಯಲ್ಲಿ ವಿವಿಧ ಬಡಾವಣೆಗಳ ತರಕಾರಿ ವ್ಯಾಪಾರಸ್ಥರು ಉಸ್ಮಾನೀಯ ಮಾರುಕಟ್ಟೆಗೆ ಸ್ಥಳಾಂತರಗೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ರವೀಂದ್ರ ಜಲ್ದಾರ ರವರು ಎಂ.ಈರಣ್ಣ ವೃತ್ತದಲ್ಲಿರುವ ರೈತರನ್ನು ಮತ್ತು ವ್ಯಾಪಾರಸ್ಥರನ್ನು ಒತ್ತಾಯ ಪೂರ್ವಕವಾಗಿ ಕೂಡಿಸಿ. ಯಾರು ಬರುತ್ತಾರೆ ನೋಡಿಕೊಳ್ಳುತ್ತೇನೆಂದು ದಬ್ಬು, ಹಾಕಿರುವ ಏಷಯ ಎಲ್ಲರಿಗೂ ಗೊತ್ತಿರುವ ಅಳಿಯು ಇದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಉದಯ ಕುಮಾರ, ಪ್ರಭು, ರಿಜ್ವಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.