ರವಿ ಸ್ವಾಮಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ

ಚಿಟಗುಪ್ಪ :ಜೂ.10:ತಾಲೂಕಿನ ಕನ್ನಡಪರ ಹೋರಾಟಗಾರರಾದ ಕನ್ನಡ ನಾಡು ನುಡಿ ನೆಲ ಜಲಕ್ಕಾಗಿ ಇಡೀ ರಾಜ್ಯದ್ಯಂತ ವಿವಿಧ ಸ್ಥರದ ಹೋರಾಟ ಮತ್ತು ಅವರ ಅಳಿಲು ಸೇವೆ ಗಮನಿಸಿ ದೆಹಲಿಯ ವಿಶ್ವವಿದ್ಯಾಲಯವು ವಿಶೇಷವಾಗಿ ಸಂವಿಧಾನದ 371 ಕಲಾಂ ತಿದ್ದುಪಡೆ ಗಾಗಿ ಮಾಡಿದಂತ ಹೋರಾಟವನ್ನು ಗಮನಿಸಿ ದೆಹಲಿಯ ಫರೀದಾಬಾದ್ ಮ್ಯಾಜಿಕ್ ಬುಕ್ ಆಫ್ ರೆಕಾರ್ಡ್ ವಿಶ್ವವಿದ್ಯಾಲಯ ವತಿಯಿಂದ ಗೌರವ ಡಾಕ್ಟರೇಟ್ ಪದವಿಯನು ರವಿ ಸ್ವಾಮಿ ನಿರ್ಣ ಅವರಿಗೆ ಪ್ರಧಾನ ಮಾಡಲಾಯಿತು ಈ ಸಮಯದಲ್ಲಿ ಸಂಜು ಕುಮಾರ್ ಬಿಜಾಪುರ ಚಿದಾನಂದ ಗುಳ್ಳ ರಮೇಶ್ ಮತ್ತು ಹಮೀದ್ ಹಾಜರಿದ್ದರು