ರವಿಚಂದ್ರನ್ ಹುಟ್ಟುಹಬ್ಬ ರದ್ದು

 ದಾವಣಗೆರೆ.ಮೇ.೨೯;  ನಾಳೆ ಕ್ರೇಜಿಸ್ಟಾರ್   .ವಿ ರವಿಚಂದ್ರನ್ ಅವರ 60ನೇ ವರ್ಷದ ಹುಟ್ಟುಹಬ್ಬವನ್ನು ಕೊರೋನಾ  ಸಾಂಕ್ರಾಮಿಕ ರೋಗ ಇರುವುದರಿಂದ ರದ್ದುಪಡಿಸಲಾಗಿದೆ. ಆದಕಾರಣ ಬೆಂಗಳೂರಿನ ಅವರ ನಿವಾಸದಲ್ಲಿ ಆಚರಿಸಿಕೊಳ್ಳುವುದಿಲ್ಲ ಯಾವುದೇ ಅಭಿಮಾನಿಗಳು ಬೆಂಗಳೂರಿನ ಅವರ ನಿವಾಸದಲ್ಲಿ ಬರ ಬಾರದು. ತಮ್ಮ ತಮ್ಮ ಮನೆಯಲ್ಲೇ ಇದ್ದು ಹುಟ್ಟು ಹಬ್ಬಕ್ಕೆ ಶುಭ ಕೋರಬೇಕು ಎಂದು ರವಿಚಂದ್ರನ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಎಂ.ಮನು ಹೇಳಿದ್ದಾರೆ.