ಕೋಲಾರ,ಜು.೨೮:ಯುನೈಟೆಡ್ ನ್ಯಾಷನ್ಸ್ ಇಂಟರ್ನ್ಯಾಷನಲ್ ಪೀಸ್ ಕೌನ್ಸಿಲ್ ನೈಜೀರಿಯಾ ರವರಿಂದ ಎನ್.ಪಿ.ಸಿ.ಎಸ್ (ಓPಅS) ಸಂಸ್ಥಾಪಕರು ಡಾ.ರವಿಕುಮಾರ್ ವಿ.ಎನ್ ರವರಿಗೆ ಬಸ್ಸಾನ್ ಯೂನಿವರ್ಸಿಟಿ ಸೌತ್ ಕೊರಿಯಾ ರವರಿಂದ ಅಂತರರಾಷ್ಟ್ರೀಯ ಡಾಕ್ಟರೇಟ್ ಆಫ್ ಹ್ಯೂಮನಿಟಿ ಮತ್ತು ಸೋಶಿಯಲ್ ಸರ್ವಿಸ್ ಇಂಟರ್ನ್ಯಾಷನಲ್ ಡಾಕ್ಟರೇಟ್ ಮತ್ತು ಗ್ಲೋಬಲ್ ಅಚೀವರ್ ಅವಾರ್ಡ್ -೨೦೨೩ ನ್ನು ಪೊಂಡಿಚ್ಚೆರಿಯಲ್ಲಿ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಡಾ. ಜಾರ್ಜ್ ಫ್ರೆಯೂನ್ಡ್ ಪೀಟರ್, ಮೆಂಬರ್ ಗ್ಲೋಬಲ್ ಅಕ್ರಿ ಡೇಶನ್ ಕೌನ್ಸಿಲ್ ಜರ್ಮನಿ, ಆಡಿ. ಗೋಪಿಕಣ್ಣನ್ ಹಾನರಬಲ್. ರಿಜಿಸ್ಟ್ರೇರ್ ಎಸ್.ಎ.ವೈ.ಯು ತಾಟಿಯಾನ ವಿನೋಗ್ರಡೋವ (ರಷ್ಯಾ) ಮೆಂಬರ್ ಫಾಲುಂದಫ ಆರ್ಗಾನೈಝಷನ್. ಇಂಡಿಯಾ, ಪ್ರೊಫೆಸರ್ ಡಾ. ಎಸ್. ಚೆಲ್ಲಾದುರೈ, ವೈಸ್ ಚಾನ್ಸೆಲ್ಲೆರ್, ಸಂಸ್ಕೃತಿ ಎನಿ ಸೆಂಟ್ ಯೋಗ, ಪ್ರೊಫೆಸರ್ ಡಾ. ವಿಶ್ವನಾಥ್ ಚಿಮಕೋಡ್, ರಿಟೈರ್ಡ್ ಪ್ರಿನ್ಸಿಪಾಲ್ ಗುಲ್ಬರ್ಗ ಕರ್ನಾಟಕ. ಡಾ.ಎಂ. ಕಧಿರ್ವೆಲ್, ಸ್ಟೇಟ್ ವೈಸ್ ಪ್ರೆಸಿಡೆಂಟ್ ತಮಿಳುನಾಡು ರೈಟ್ ಇಂಟರ್ನ್ಯಾಷನಲ್ ಆರ್ಗಾನೈಝಷನ್ ತಮಿಳುನಾಡು ಹಾಗೂ ಊ. ಇ. ಂmb. ಡಾ.ಆರ್. ಸುರೇಶ್ ಬಾಬು. ಪೀಸ್ ರಾಯಭಾರಿ ಇವೆಂಟ್ ಇಂಚಾರ್ಜ್ ಮಿನಿಸ್ಟರಿ ಆಫ್ ಇನ್ಫಾರ್ಮಷನ್ ಬ್ರೋಡ್ ಕಾಸ್ಟಿಂಗ್ ನ್ಯೂ ದೆಹಲಿ ಉಪಸ್ಥಿತರಿದ್ದರು.