ರವಿಕುಮಾರಗೆ ಪಿಎಚ್. ಡಿ.

ಕಲಬುರಗಿ:ಆ.18: ಶರಣಬಸವ ವಿಶ್ವವಿದ್ಯಾಲಯದ ಎಮ್.ಕಾಮ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ರವಿಕುಮಾರ ದೇವಿಂದ್ರಪ್ಪ ಇವರು ಪಿಎಚ್.ಡಿ ಇನ್ ಮ್ಯಾನೇಜ್‍ಮೆಂಟ್‍ನಲ್ಲಿ, ಡಾ. ರೇಖಾ ಎನ್ ಪಾಟೀಲ್ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ದ ಇಂಪ್ಯಾಕ್ಟ್ ಆಫ್ ನಾನ್-ಪರ್ಫಾಮಿಂಗ್ ಅಸೆಟ್ಸ್ ಆನ್ ಬ್ಯಾಂಕ್ ಪರ್ಫಾಮನ್ಸ್ ವಿತ್ ರೆಫೆರನ್ಸ್ ಟು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕಲಬುರಗಿ ಡಿಸ್ಟ್ರಿಕ್ಟ್” ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ (ವಿ. ಟಿ. ಯು) ನಿಂದ ಪಿಎಚ್. ಡಿ. ಡಾಕ್ಟರೇಟ್ ಪದವಿ ಪಡೆದಿದ್ದಾರೆ.