ರಮೇಶ ಕಡ್ತಾನೆಗೆ ಎನ್‍ಸಿಸಿ ಪ್ರಶಸ್ತಿ

ಕಲಬುರಗಿ ಮಾ 24: ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಬಿ ಕಾಂ ಮೂರನೆಯ ಸೆಮಿಸ್ಟರ್ ನಲ್ಲಿ ಅಭ್ಯಾಸ ಮಾಡುತ್ತಿರುವ ರಮೇಶ ಕಡ್ತಾನೆ ಅವರಿಗೆ ಕರ್ನಾಟಕ ಎನ್‍ಸಿಸಿ ಬಟಾಲಿಯನ್ 32 ರ ವತಿಯಿಂದ ಗಣರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ.ಪ್ರಾಚಾರ್ಯ ಡಾ. ಎನ್ ಎಸ್ ಪಾಟೀಲ,ಡಾ ದಶರಥ ಮೇತ್ರೆ, ಡಾ ಸುನಂದಾ ವಾಂಜರಖೇಡೆ, ಪ್ರೊ ದಯಾನಂದ ಹೊಡಲ್ ಮತ್ತು ಬೋಧಕ ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ