ರಮೇಶ್ ಜಾರಕಿಹೊಳಿ ಬಂಧನಕ್ಕೆ ಒತ್ತಾಯ

ಮಾಲೂರು.ಜೂ೨: ಮಹಿಳೆ ಯೋರ್ವಳ ಮೇಲೆ ಅತ್ಯಾಚಾರ ಮಾಜಿ ಸಚಿವ ರಮೇಶ್ ಜಾರಕಿ ಹೊಳೆ ರಾಜ ರೋಷವಾಗಿ ಓಡಾಡಿ ಕೊಂಡಿರುವ ಆರೋಪಿಯನ್ನು ಎಸ್‌ಐ ಟಿ ಅಧಿಕಾರಿಗಳು ಬಂಧಿಸಿ ಸಂತ್ರಸ್ತ ಮಹಿಳೆಗೆ ನ್ಯಾಯ ದೊರಕಿಸಿ ಕೊಡುವಂತೆ ಒತ್ತಾಯಿಸಿ ಪಟ್ಟಣದ ಮಿನಿ ವಿಧಾನ ಸೌಧ ಆವರಣದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ರಾಜ್ಯ ಪಾಲರಿಗೆ ರವಾನಿಸುವಂತೆ ಒತ್ತಾಯಿಸಿ ತಹ ಶೀಲ್ದಾರ್ ಕೆ ರಮೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರತ್ನಮ್ಮ ಚಂದ್ರಪ್ಪ ಮಾತನಾಡಿ ರಾಜ್ಯ ದಲ್ಲಿ ಪೊಲೀಸ್ ಅಧಿಕಾರಿಗಳು ಸ್ವತಂತ್ರ ವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗದ ಸ್ಥಿತಿಯನ್ನು ರಾಜ್ಯ ಸರ್ಕಾರ ಸೃಷ್ಟಿ ಸಿದೆ ನೊಂದ ಮಹಿಳೆರಿಗೆ ನ್ಯಾಯ ಒದುಗಿಸುತ್ತಿಲ್ಲ ಮುಖ್ಯ ಮಂತ್ರಿ ಬಿ ಎಸ್ ಯಡ್ಯೂರಪ್ಪ ಗೃಹ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಾಜಿ ಸಚಿವ ರಮೇಶ್ ಜಾರಕಿ ಹೊಳೆ ಅತ್ಯಾಚಾರ ಪ್ರಕರಣ ವನ್ನು ಸರ್ಕಾರ ನಿಭಾಯಿ ಸುತ್ತಿರುವ ರೀತಿ ನೋಡಿದಾಗ ರಾಜ್ಯ ದಲ್ಲಿ ಹೆಣ್ಣುಮಕ್ಕಳಿ ಗೆ ರಕ್ಷಣೆ ಇಲ್ಲದಂತಾಗಿದೆ ಕಾನೂನಾತ್ಮ ಕ ವಾಗಿ ರಕ್ಷಣೆ ದೊರುಕುವುದು ಸಾಧ್ಯವಿಲ್ಲ ಪ್ರಕರಣ ಸಂಭಂ ಧ ಸಂತ್ರಸ್ತೆ ದೂರು ನೀಡಿದ ಮುಖ್ಯಮಂತ್ರಿ ಗಳೇ ರಮೇಶ್ ಜಾರಕಿ ಹೊಳೆ ಅವರೆ ಆರೋಪ ಮುಕ್ತರಾಗುತ್ತಾರೆ ಎಂದು ಹೇಳಿಕೆ ನೀಡಿದ್ದರು ಗೃಹ ಸಚಿವರು ಸಹ ಪೊಲೀಸ್ ಅಧಿಕಾರಿಗಳ ಮೇಲೆ ಹಸ್ತಕ್ಷೇಪ ಬೀರುತ್ತಿದ್ದಾರೆ ಅತ್ಯಾಚಾರ ವೆಸಗಿ ರುವ ಆರೋಪಿ ರಮೇಶ್ ಜಾರಕಿ ಹೊಳೆ ಸಂತ್ರಸ್ತಯುವತಿಯ ಕುಟುಂಬದ ಮೇಲೆ ಪ್ರಭಾವ ಬೀರುವ ಮೂ ಲಕ ಪ್ರಕರಣ ವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದೂ ಸರ್ಕಾರದ ಒತ್ತಡ ದಿಂದ ಪೊಲೀಸ್ ಅಧಿಕಾರಿಗಳು ಕಾನೂನಿಗೆ ವಿರುದ್ಧವಾಗಿ ಪ್ರಕರಣದಲ್ಲಿ ಬಾಗಿಯಾಗಿರುವ ಆರೋಪಿಯನ್ನು ಬಂಧಿಸಿ ಮಹಿಳೆಯರ ರಕ್ಷಣೆ ಯ ದೃಷ್ಠಿಯಿಂದ ಆರೋಪಿ ಎಷ್ಟೇ ಪ್ರಭಾವಿ ಯಾಗಿದ್ದರು ಕಾನೂನಿನ ಅನ್ವಯ ಶಿಕ್ಷೆ ಯಾಗುವಂತೆ ಕ್ರಮ ಕ್ಯೆಗೋಳುವಂತೆ ಒತ್ತಾಯಿಸಿ ತಹ ಶೀಲ್ದಾರ್ ಕೆ ರಮೇಶ್ ಅವರಿಗೆ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಮನವಿ ಪತ್ರ ರಾಜ್ಯ ಪಾಲರಿಗೆ ರವಾನಿಸುವಂತೆ ತಿಳಿಸಿದರು
ಮಾಲೂರು ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಚಂದ್ರಿಕಾ ಜಗದೀಶ್ ಗೌಡ ಮಾಸ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಛಿವಿಜಯ ಲಕ್ಷ್ಮಿ ಮೋಹನ್ ಸಿಂಗ್ ಪುರ ಸಭೆ ಉಪಾಧ್ಯಕ್ಷೆ ಬಾರತಮ್ಮಶಂಕರಪ್ಪ ಸದಸ್ಯರಾದ ವಿಜಯ ಲಕ್ಷ್ಮಿ ಕೋಮಲ ಮಹಿಳಾ ಕಾಂಗ್ರೆಸ್ ನ ಸುಧಾ ವೀಣಾ ಸೌಬಾ ಗ್ಯ ಮ್ಮ ಬ್ಲಾಕ್ ಕಾಂಗ್ರೆಸ್ ಪ್ರಾಧಾನ ಕಾರ್ಯ ದರ್ಶಿ ಮೈಲಾಂಡಹಳ್ಳಿ ನಾರಾಯಣ ಸ್ವಾಮಿಮುಖಂಡ ಪ್ರವೀಣ್ ಇನ್ನಿತರರು ಹಾಜರಿದ್ದರು