ರತಿಯ ಕಂಬನಿ ಬಿಡುಗಡೆ…

ಬೆಂಗಳೂರಿನ ಬಿಎಂಶ್ರೀ ಕಲಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಂದಿನಿ ಹೆದ್ದುರ್ಗ ಅವರ ‘ರತಿಯ ಕಂಬನಿ’ ಕವನ ಸಂಕಲನ ಬಿಡುಗಡೆ ಮಾಡಲಾಯಿತು. ಡಾ.ಎಚ್ ಎಲ್‌ಪುಷ್ಪ, ಬಿ.ಆರ್ ಲಕ್ಷ್ಮಣ ರಾವ್, ಡಾ. ಪೂರ್ಣಿಮಾ ಮತ್ತಿತರಿದ್ದಾರೆ.