ರಜೆ ಘೋಷಿಸಲು ಆಗ್ರಹ

ಜೂನ್ 16ರನ್ನು ಅಂತರಾಷ್ಟ್ರೀಯ ಗೃಹ ಕಾರ್ಮಿಕ ದಿನವನ್ನಾಗಿ ಆಚರಿಸಲಾಗುತ್ತಿದೆ.ಅದೇ ರೀತಿ ರಾಜ್ಯದಲ್ಲಿ ಈ ದಿನವನ್ನು ಗೃಹ ಕಾರ್ಮಿಕ ದಿನವನ್ನಾಗಿ ಘೋಷಿಸಿ ರಜೆ ನೀಡಬೇಕೆಂದು ಕರ್ನಾಟಕ ಗೃಹ ಕಾರ್ಮಿಕರ ವೇದಿಕೆ ರಾಜ್ಯ ಸರ್ರ್ಕಾರವನ್ನು ಒತ್ತಾಯಿಸಿದೆ