ಚನ್ನಮ್ಮನ ಕಿತ್ತೂರ,ಜೂ29: ಪರಮ ಪೂಜ್ಯ ಆಚಾರ್ಯರತ್ನ ಶ್ರೀ 108 ಬಾಹುಬಲಿಮುನಿ ಮಹಾರಾಜರ ಶಿಷ್ಯಂದಿರಾದ ಪರಮ ಪೂಜ್ಯ ಬಾಲಾಚಾರ್ಯ 108 ಶ್ರೀ ಸಿದ್ದಸೇನ ಮುನಿ ಮಹಾರಾಜ ಸಾನಿಧ್ಯದಲ್ಲಿ ಸಮೀಪದ ಸುವರ್ಣಸೌಧ ಹಲಗಾ-ಬಸ್ತವಾಡ-ಬೆಳಗಾವಿ ಇಲ್ಲಿ 25ನೇ ರಜತ ವರ್ಷಾಯೋಗ ದಿನಾಂಕ 02-07-2023 ರಂದು ಮಧ್ಯಾನ 1 ಗಂಟೆಗೆ ಜರುಗುವುದು.