ರಜತ ಮಹೊತ್ಸವ ಉದ್ಘಾಟನೆ

ನಗರ್ತ ಮಹಿಳಾ ಸಂಘದ ರಜತ ಮಹೋತ್ಸವ ಕಾರ್ಯಕ್ರಮವನ್ನು ಬಸವ ವೇದಿಕೆ ಅಧ್ಯಕ್ಷ ಡಾ. ಸಿ ಸೋಮಶೇಖರ್ ಉದ್ಘಾಟಿಸಿ ಕೈ ಪಿಡಿ ಬಿಡುಗಡೆ ಮಾಡಿದರು. ಸುಮಂಗಲಿ ಸೇವಾಶ್ರಮದ ಡಾ. ಎಸ್.ಜಿ ಸುಶೀಲಮ್ಮ ಸೇರಿದಂತಡ ಮತ್ತಿತರಿದ್ದಾರೆ.