ರಕ್ಷಾ ಬಂಧನ ಸಂಭ್ರಮಾಚರಣೆ…

ಬೆಂಗಳೂರು: ಅಣ್ಣ-ತಂಗಿಯರ ಈ ಬಂಧ ಜನುಮ ಜನುಮದ ಅನುಬಂಧ… ರಕ್ಷಾ ಬಂಧನ ದಿನವಾದ ಇಂದು ನಗರದಲ್ಲಿ ತಂಗಿಯರು ಅಣ್ಣಂದಿರಿಗೆ ರಾಖಿ ಕಟ್ಟುವ ಮೂಲಕ ಸಂಭ್ರಮಿಸಿದ ಕ್ಷಣ….