ರಕ್ಷಕ್ ಅಭಿಯಾನ..

ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನ ಮಂತ್ರಿಯಾಗಿ 25 ವರ್ಷಗಳು ಸಂದಿರುವ ಹಿನ್ನೆಲೆಯಲ್ಲಿ ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ಜೆಡಿಎಸ್‌ನಿಂದ ರಕ್ಷಕ್ ಅಭಿಯಾನದಡಿ ಔಷಧಿ ಕಿಟ್‌ನ್ನು ಮಾಜಿ ಶಾಸಕ ಪಿ.ಆರ್. ಸುಧಾಕರ್‌ಲಾಲ್ ವಿತರಿಸಿದರು.