ರಕ್ತ ಚಂದನ ವಶ

ಬಳ್ಳಾರಿಯ ಸಂಡೂರು ಪೊಲೀಸರು ದಾಳಿ ನಡೆಸಿ 270 ಕೆಜಿ ರಕ್ತಚಂದನ ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ