ರಕ್ತದಾನ ಶಿಬಿರ

\ಕೊಪ್ಪಳ ಏ 17 “: ಜಿಲ್ಲೆಯ ಬಾನಾಪುರ ಗ್ರಾಮ ಪಂಚಾಯತಿಯಲ್ಲಿ ರಕ್ತದಾನ ಶಿಬಿರವನ್ನು ನೆರವೇರಿಸಲಾಯಿತು ರಕ್ತದಾನ ಮಾಡಿ ಜೀವ ಉಳಿಸಿ ಎಂಬ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗ್ರಾಮಪಂಚಯತಿಯ ಅಧಿಕಾರಿ ರೇಣುಕಾ
ಮತ್ತು ಗ್ರಾಮಪಂಚಯತಿಯ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಕಾರ್ಯಕರ್ತೆಯರು ಊರಿನ ಗ್ರಾಮಸ್ಥರು ಭಾಗವಹಿಸಿದ್ದರು