ರಕ್ತದಲ್ಲಿ ಮನವಿ:

ಭಾಲ್ಕಿ: ಬೇಡ ಜಂಗಮ ಜಾತಿ ಪ್ರಮಾಣಕ್ಕಾಗಿ ಕಳೆದ ಹದಿನೈದು ದಿನಗಳಿಂದ ಬೇಡ ಜಂಗಮ ಸಮುದಾಯದವರು ನಿರಂತರ ವಿಭಿನ್ನ ರೀತಿಯ ಹೋರಾಟ ನಡೆಸುತ್ತಿದ್ದು ತಹಶಿಲ್ದಾರ ಕೀರ್ತಿ ಚಾಲಕ ಅವರ ಮೂಲಕ ಮುಖ್ಯಮಂತ್ರಿಗಳಿಗೆ ರಕ್ತದಲ್ಲಿ ಬರೆದ ಮನವಿ ಪತ್ರವನ್ನು ನೀಡಿದರು.