ಗುರುಮಠಕಲ್:ಎ.17: ತಾಲೂಕು ಸಮಿಪದಲ್ಲಿರುವ ಕೊಂಕಲ್ ಗ್ರಾಮದಲ್ಲಿ ರಂಜಾನ್ ತಿಂಗಳ ಇರುವುದರಿಂದ ಮುಸ್ಲಿಂ ಬಾಂಧವರು ಒಂದು ತಿಂಗಳು ಬಹಳ ಕಟ್ಟು ನಿಟ್ಟಾಗಿ ಒಂದೋಪ್ಪತ್ತು ಅಂದರೆ ಮುಸ್ಲಿಂ ಬಾಂಧವರು ಉಪವಾಸ ಇರುವುದ ಕಾರಣ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ವತಿಯಿಂದ 25 ಕೆ.ಜಿ. ಅಕ್ಕಿ ತರಕಾರಿ ದಿನುಸುಗಳು ನೀಡಿ ಹಿಂದೂ ಮುಸ್ಲಿಂ ಬಾಂಧವರು ಒಂದು ಸಮೈಕ್ಯ ಭಾವನೆ ಯನ್ನು ತೋರಿದರು. ಈ ವೇಳೆ ವೇದಿಕೆಯ ಪ್ರದಾನ ಕಾರ್ಯದರ್ಶಿ ಡಿ. ನಾರಾಯಣ. ವಿಜಯ ಕುಂಬಾರ. ಬಾಗಪ್ಪ ಮುಕಿಯರ್. ಹಿರಿಯ ಮುಖಂಡ ರಾದ ಬಸವರಾಜ ಶೀಲಾ. ಲಕ್ಷ್ಮಪ್ಪ ಶೀಲಾ. ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಹನ್ಮಂತು ಬೊಲಿಗೇಟಿ. ನಿಂಗಪ್ಪ ವಣಿಗೇರಿ. ಮೈದರಾಲಿ. ಹಮ್ಮಿರಲಿ. ಹಾಗೂ ಮುಸ್ಲಿಂ ಬಾಂಧವರು ಇದ್ದರು.