ರಂಗ ಕಲಾವಿದರಿಗೆ ಕಿಟ್…

ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರು ಹವ್ಯಾಸಿ ರಂಗ ಕಲಾವಿದರಿಗೆ ನೀಡಿದ ಆಹಾರದ ಕಿಟ್ ಅನ್ನು ನಟಿ ಪ್ರೇಮಾ,ಕನ್ನಡ ಮತ್ತು ಸಂಸ್ಕೃತ ಇಲಾಖೆ ನಿರ್ದೇಶಕ ರಂಗಪ್ಪ ಮತ್ತಿತರರು ವಿತರಿಸಿದರು.