ರಂಗೋಲಿ ಸ್ಪರ್ದೆ..

ಯುಗಾದಿ ಹಬ್ಬದ ಅಂಗವಾಗಿ ಸ್ವಾಸ್ಥ್ಯ ಸಮೃದ್ಧ ಭಾರತ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ರಂಗೋಲಿ ಬಿಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿರುವ ಯುವತಿಯರು