
ಔರಾದ : ಅ.26:ನಾಡ ಹಬ್ಬ ವಿಜಯದಶಮಿ ಹಬ್ಬದ ವಿಶೇಷವಾಗಿ ಆಚರಣೆ ಮಾಡಲಾಯಿತು, ನವರಾತ್ರಿ ಉತ್ಸವದ ಪ್ರಯುಕ್ತ ಮಾತಾ ಅಂಬಾ ಭವಾನಿ ಚಿತ್ರವನ್ನು ರಂಗೋಲಿಯಲ್ಲಿ ಅರಳಿತು.
ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಭವಾನಿ ಮಂದಿರದಲ್ಲಿ ಶ್ರೀದೇವಿ ಸ್ವಾಮಿ ಅವರು ರಂಗೋಲಿಯಲ್ಲಿ ದೇವಿಯ ಚಿತ್ರ ಬಿಡಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.