ರಂಗೋಲಿಯಲ್ಲಿರಳಿದ ವಿಜ್ಞಾನದ ಮಾದರಿಗಳು

ಸಿರುಗುಪ್ಪ ಮಾ 30 : ತಾಲೂಕು ತೆಕ್ಕಲಕೋಟೆ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಿಕೇರಿ ಶಾಲೆಯಲ್ಲಿ ಮಕ್ಕಳಿಂದ ಶಾಲಾವರಣದಲ್ಲಿ ರಂಗೋಲಿಯ ರೂಪದಲ್ಲಿ ವಿಜ್ಞಾನ ಮಾದರಿ ಚಿತ್ರಗಳನ್ನು ಬಿಡಿಸಲಾಗಿತ್ತು.
ಇದೆ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ಶಿವಾಚಾರ್ಯ ಸ್ವಾಮಿ, ಚಿತ್ರಕಲಾ ಶಿಕ್ಷಕಿ ರೇಖಾ ವೈ.ಎಸ್ ಮತ್ತು ಸಹ ಶಿಕ್ಷಕರು ಉಪಸ್ಥಿತರಿದ್ದರು.