ರಂಗಾಯಣಕ್ಕೆ ೩೧ರ ಸಂಭ್ರಮ..

ಮೈಸೂರಿನ ರಂಗಾಯಣಕ್ಕೆ ನಾಳೆ ೩೧ರ ಸಂಭ್ರಮ..ಈ ಕುರಿತು ರಂಗಾಯಣದ ಮಹತ್ವಾಕಾಂಕ್ಷಿ ಯೋಜನೆಯಾದ ಪರ್ವ ನಾಟಕದ ಕುರಿತಾಗಿ ಮಾಹಿತಿ ನೀಡಿದ ಅಡ್ಡಂಡ ಸಿ. ಕಾರ್ಯಪ್ಪ ಮಾಹಿತಿ ನೀಡಿದರು