ಯೋಧರ ಗುಣಗಾನ….

ಗಡಿಭದ್ರತಾ ಪಡೆಯ ಯೋಧರ ಸೈಕ್ಲಿಂಗ್ ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಚಾಲನೆ|| ಜೀವದ ಹಂಗುತೊರೆದು ದೇಶ ಕಾಯುವ ಯೋಧರಿಗೆ ಮಾನಸಿಕ ಸ್ಥೈರ್ಯ ತುಂಬಲು ಸೈಕ್ಲಿಂಗ್ ಸಹಕಾರಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ