ಯೋಗ ಮಾನಸಿಕ ಸದೃಡಕ್ಕೆ ಸಹಕಾರಿ.

ಯೋಗ ಮಾನಸಿಕ ಆರೋಗ್ಯ ಸದೃಢ ಕ್ಕೆ ಸಹಕಾರಿ ಎಂದು ಚಿತ್ರನಟಿ ಹಾಗು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ ಹೇಳಿದ್ದಾರೆ|| ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು