ಯೋಗ ಗುರು ಶ್ರೀ ಅನ್ನದಾನಯ್ಯಸ್ವಾಮಿರವರಿಗೆ ಯೋಗಾಚಾರ್ಯ ಬಿರುದು

ಮಾನ್ವಿ,ಜು.೦೪-
ಪಟ್ಟಣದ ಯೋಗಸನ್ನಿದಿ ಜ್ಞಾನ ವಿದ್ಯಾಪೀಠ ಟ್ರಸ್ಟ್ನ ಯೋಗಗುರು ಶ್ರೀ ಅನ್ನದಾನಯ್ಯಸ್ವಾಮಿರವರು ತಮ್ಮ ಟ್ರಸ್ಟ್ನ ವತಿಯಿಂದ ನಡೆಸುತ್ತಿರುವ ಉಚಿತ ಯೋಗ ಶಿಬಿರ ಹಾಗೂ ಕಾರ್ಯಮಗಳ ಮೂಲಕ ಜನರ ಸ್ವಸ್ಥ?ಯವನ್ನು ಹೆಚ್ಚಿಸುತ್ತಿರುವುದಕ್ಕೆ ಇತ್ತೀಚಿಗೆ ಕಡೂರಿನಲ್ಲಿ ವಿವೇಕಾನಂದ ಯೋಗ ಕೇಂದ್ರದ ವತಿಯಿಂದ ನಡೆದ ರಾಜ್ಯ ಮಟ್ಟದ ಯೋಗ ಚಾಂಪಿಯನ್ ಸ್ಪರ್ಧೆ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ನವೀನ್ ಕೂಮಾರ್ ಕಡೂರು ರವರು ಯೋಗಗುರು ಶ್ರೀ ಅನ್ನದಾನಯ್ಯಸ್ವಾಮಿಯವರಿಗೆ ರಾಜ್ಯ ಮಟ್ಟದ ಯೋಗಾಚಾರ್ಯ ಬಿರುದು ಹಾಗೂ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಗೌರವಿಸಿದ್ದಾರೆ.