ಯೋಗ್ಯಬೆಲೆಗೆ ಮದ್ಯ ಮಾರಾಟಕ್ಕೆ ಆಗ್ರಹ:

ಗುರುಮಠಕಲ್: ಎಂಎಸ್ಐಎಲ್ ಮದ್ಯದ ಮಳಿಗೆಗಳಲ್ಲಿ ದರಪಟ್ಟಿ ಕಾಣುವ ಹಾಗೆ ಹಾಕಬೇಕು. ಸರಿಯಾದ ಬೆಲೆಗೆ ಮದ್ಯ ಮಾರಾಟ ಮಾಡಬೇಕು ಎಂದು ಗ್ರಾಹಕರು ಆಗ್ರಹಿಸಿ ದರು.