ಯೋಗಸನ ಶಿಬಿರ

ಯೋಗ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಯೋಗಸನ ಶಿಬಿರದಲ್ಲಿ ಬಿಎಸ್ ಎಫ್ ಯೋಧರು ಯೋಗದ ತಾಲೀಮು ನಡೆಸುತ್ತಿರುವುದು.