ಯೋಗರಾಜ ವಿ.ಎನ್ ಗೆ ಪಿಎಚ್.ಡಿ ಪ್ರದಾನ 

ದಾವಣಗೆರೆ.ಫೆ.೨೮:- ಕುವೆಂಪು ವಿಶ್ವವಿದ್ಯಾಲಯ ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಡಾ.ಉದ್ದಗಟ್ಟಿ ವೆಂಕಟೇಶ ಮಾರ್ಗದರ್ಶನದಲ್ಲಿ ಸಂಶೋಧನ ವಿದ್ಯಾರ್ಥಿ ಯೋಗರಾಜ ವಿ.ಎನ್. ಸಲ್ಲಿಸಿದ ಹೆಚ್.ಜಿ. ಗೋವಿಂದಗೌಡ ಹಾಗೂ ಕರ್ನಾಟಕ ರಾಜಕಾರಣ ಒಂದು ಅಧ್ಯಯನ ಎಂಬ ಸಂಶೋಧನ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ. ಯೋಗರಾಜ ವಿ.ಎನ್ ಇವರು ಶಿವಕುಮಾರ ಸ್ವಾಮಿ ಬಡಾವಣೆ 2ನೇ ಹಂತದ ನಿವಾಸಿ