ಯುವ ಮೋರ್ಚಾ ವತಿಯಿಂದ ಸ್ವಚ್ಛತಾ ಕಾರ್ಯ

ಔರಾದ :ಮಾ.30: ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಔರಾದ್ (ಬಾ) ಮಂಡಲದ ವತಿಯಿಂದ ನರೇಂದ್ರ ಮೋದಿಯವರು ಕಂಡ ಕನಸು ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮ ಸಂತಪುರ್ ನಲ್ಲಿ ಮಾಡಲಾಯಿತು.
ಈ ಸಂದರ್ಭದಲ್ಲಿ ಯುವ ಮೋರ್ಚಾ ಅಧ್ಯಕ್ಷ ಚೇತನ್ ಕಪ್ಪೆಕೆರೆ, ಮಂಡಲ ಉಪಾಧ್ಯಕ್ಷರಾದ ಶಿವಕುಮಾರ್ಪಾಂಚಾಳ, ಪಂಚಾಯತ್ ರಾಜ್ ನಗರ ಪ್ರಕೋಷ್ಠದ ಜಿಲ್ಲಾ ಸಹ ಸಂಚಾಲಕರಾದ ಶರಣಬಸಪ್ಪ ಸಾವಾಳೆ, ಯುವ ಮೋರ್ಚಾ ತಾಲೂಕಾ ಉಪಾಧ್ಯಕ್ಷರಾದ ಮಂಜು ಸ್ವಾಮಿ, ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಣಿ ಸದಸ್ಯ ಸಂತೋಷ್ ಪಾಟೀಲ , ಯುವ ಮೋರ್ಚಾ ತಾಲೂಕಾ ಪ್ರಧಾನ ಕಾರ್ಯದರ್ಶಿ ಜ್ಞಾನೇಶ್ವರ ಪಾಟೀಲ್, ಪಕ್ಷದ ಹಿರಿಯ ಮುಖಂಡ ಗಣಪತಿ ದೇಶಪಾಂಡೆ, ಯುವ ಉತ್ಸಾಹಿಗಳಾದ ಸುನಿಲಕುಮಾರ ಪಾಟೀಲ್, ಸಂತೋಷ ಕೋಳಿ, ಸಂದೀಪ ಟಿಳೇಕರ್, ಸುಂದರರಾಜ್ಉಪಸ್ಥಿತರಿದ್ದರು.