ಯುವ ಮೋರ್ಚಾದ ಕಾರ್ಯಕ್ರಮ


ಸಂಜೆವಾಣಿ ವಾರ್ತೆ
ಕೊಟ್ಟೂರು, ಮಾ.09: ಪಟ್ಟಣದ 1, 2, ಮತ್ತು 5 ನೇ ವಾರ್ಡಿನಲ್ಲಿ  ಭಾರತೀಯ ಜನತಾ ಪಾರ್ಟಿ ಕೊಟ್ಟೂರು ಮಹಾ ಶಕ್ತಿ ಕೇಂದ್ರ ಹಾಗೂ ಯುವ ಮೋರ್ಚಾ ಘಟಕ ಇವರ ವತಿಯಿಂದ ಯುವ ಚೌಪಲ್ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ  ಅಧ್ಯಕ್ಷ ಭರ್ಮಗೌಡ ಪಾಟೀಲ್ ಹಾಗೂ ಮಂಡಲ ಉಪಾಧ್ಯಕ್ಷ ಅಂಗಡಿ ಪಂಪಾಪತಿ, ಯುವ ಮೋರ್ಚಾ ಮಂಡಲ ಉಪಾಧ್ಯಕ್ಷ ಭರ್ಮಪ್ಪ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಅಭಿಷೇಕ್, ಪಟ್ಟಣ ಪಂಚಾಯತಿ ಸದಸ್ಯರಾದ ಜಿ ಸಿದ್ದಯ್ಯ, ಕೆಂಗಪ್ಪ, ಹಾಗೂ ಮುಖಂಡರಾದ ಕಲ್ಲೇಶ್, ರವೀಂದ್ರ ಭಂಡಾರಿ, ಮಂಜುನಾಥ,  ವಿಷ್ಣು, ರೈತ ಮೋರ್ಚಾ ಅಧ್ಯಕ್ಷ ಜೈ ಜಗದೀಶ್  ಉಪಾಧ್ಯಕ್ಷ ಪ್ರಕಾಶ್ ಇದ್ದರು.