ಯುವ ಬ್ರಿಗೇಡ್ ಕಾರ್ಯಕರ್ತರಿಂದ ದೇವಾಲಯದ ಸ್ವಚ್ಛತೆ

ಮಳವಳ್ಳಿ, ನ.8: ತಾಲೂಕಿನಲ್ಲಿ ಯುವ ಬ್ರಿಗೇಡ್ ನ ಕಾರ್ಯಕರ್ತರು ಹಲವಾರು ದಿನಗಳಿಂದ ಬೆಳಕವಾಡಿ ಸುತ್ತಮುತ್ತಲ ದೇವಾಲಯಗಳ ಬಳಿ ಸ್ವಚ್ಛತೆಯನ್ನು ಮಾಡಿದ್ದನ್ನು ಕಂಡು ಬಂದಿತ್ತು.
ಅದರಂತೆ ಕಾರ್ಯಕ್ರಮಗಳ ಜೊತೆಗೆ ಬಸ್ ನಿಲ್ದಾಣಗಳನ್ನು ಸ್ವಚ್ಛ ಪಡಿಸಿ ಸುಣ್ಣಬಣ್ಣಗಳಿಂದ ರಂಗೇರಿ ಸುತ್ತಿರುವುದು ಹಾಗೂ ಯಮ ದೂರು ಬಸ್ ನಿಲ್ದಾಣ ಮಾರ್ಕಲ್ ಬಸ್ ನಿಲ್ದಾಣ ಸ್ವಚ್ಛ ಪಡಿಸುತ್ತಿರುವುದು ಮತ್ತೊಂದು ಸಂತೋಷದ ವಿಷಯವೇನೆಂದರೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಯು ಕೂಡ ಬೆಂಗಳೂರಿನ ಯುವ ಬ್ರಿಗೇಡ್ ಗೆ ಕೂಡ ಬಂದಿರುತ್ತದೆ ಯುವ ಬ್ರಿಗೇಡ್ ಕಾರ್ಯಕರ್ತರಾದ ಮಹೇಶ್, ಕಿಟ್ಟಿ, ಮಧು, ಧರ್ಮಣ್ಣ, ಗಂಗಾಧರ, ಸಾಲುಮರದ ನಾಗರಾಜು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.