ಯುವ ಕಾಂಗ್ರೆಸ್ ಕಾರ್ಯಾಗಾರ

ಬೆಂಗಳೂರು, ಜು. ೧೧- ನಗರದ ಅರಮನೆ ಮೈದಾನದಲ್ಲಿಂದು ನಡೆದ ರಾಜ್ಯ ಯುವ ಕಾಂಗ್ರೆಸ್‌ನ ಒಂದು ದಿನದ ಕಾರ್ಯಾಗಾರದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಬಿ.ವಿ. ಶ್ರೀನಿವಾಸ್, ಮೊಹಮ್ಮದ್ ಹ್ಯಾರಿಸ್ ನಲ್‌ಪಾಡ್, ಮತ್ತಿತರರು ಭಾಗವಹಿಸಿದ್ದರು.