ಯುವರತ್ನ ಪುನೀತ್ ಗೆ ಭಾವಪೂರ್ಣ ಶ್ರದ್ಧಾಂಜಲಿ


ಹರಿಹರ.ನ.6; ವಿದ್ಯಾನಗರ ಇಂದಿರಾನಗರದ ಪುನೀತ್  ಅಭಿಮಾನಿಗಳು ಆಯೋಜಿಸಿದ್ದ ಪರಮಾತ್ಮನಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ರಾಜಕುಮಾರನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಪವರ್*ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಿದರು.ಇಂದಿರಾನಗರ ವಿದ್ಯಾನಗರ ಸುತ್ತಮುತ್ತಲಿನ ಪುನೀತ್ ಅಭಿಮಾನಿಗಳು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.