ಯುವಕರಿಂದ ಸ್ವಯಂ ರಕ್ತದಾನ

ನಗರದ ಸಿಆರ್‌ಪಿಎಫ್ ಕಾಂಪೊಸೈಟ್ ಆಸ್ಪತ್ರೆಯಲ್ಲಿ ನಡೆದ ಸ್ವಯಂ ರಕ್ತದಾನ ಶಿಬಿರದಲ್ಲಿ ಯುವಕರು ರಕ್ತದಾನ ಮಾಡಿದರು. ಡಿಐಜಿ ಡಾ. ಹೆಚ್.ಸಿ. ಲಿಂಗರಾಜು, ಬಿಜೋಯ್ ಘೋಷ್, ಡಾ. ಅಲೆಕ್ಸ್, ಲಯನ್‌ಗಳಾದ ಡಾ. ರಾಜು ಚಂದ್ರಶೇಖರ್, ಆನಂದ ಕುಮಾರ್, ಗೋವಿಂದರಾಜು, ರಾಮಕೃಷ್ಣ, ಮತ್ತಿತರರು ಭಾಗವಹಿಸಿದ್ದರು.