ಯುವಕನ ಚಿಕಿತ್ಸೆಗೆ 1 ಲಕ್ಷ ನೀಡಿ ಮಾನವೀಯತೆ ಮೆರೆದ ಬಾಲರಾಜ್ ಗುತ್ತೇದಾರ

ಸೇಡಂ,ನ,23 : ಕೆಲ ದಿನಗಳ ಹಿಂದೆ ಮುಧೋಳ ನಲ್ಲಿ ನಡೆದ ಹಲ್ಲೆ ಘಟನೆಯಲ್ಲಿ ರವಿ ಎಂಬ ಯುವಕ ಗಂಭೀರ ಗಾಯವಾಗಿ ಚಿಕಿತ್ಸೆ ಪಡೆಯುತಿದು ಆತನ ಚಿಕಿತ್ಸೆಗೆ ಸೇಡಂ ಮತಕ್ಷೇತ್ರದ ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ ಅವರು 1 ಲಕ್ಷ ಚಿಕಿತ್ಸಾ ವೆಚ್ಚಾ ಭರಿಸುವ ಮೂಲಕ ಬಡ ಕುಟುಂಬಕ್ಕೆ ನೇರವಾಗಿದಾರೆ.

ಕಳೆದ ಕೆಲ ದಿನ ಗಳ ಹಿಂದೆ ಸೇಡಂ ಮತಕ್ಷೇತ್ರದ ಮುಧೋಳ ಗ್ರಾಮದಲ್ಲಿ ಹಲ್ಲೆ ಘಟನೆಯಲ್ಲಿ ರವಿ ಎಂಬ ಯುವಕ ಗಾಯವಾಗಿ ಕಲಬುರಗಿಯ ಯೈನೈಟೆಡ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದು ಸೋಮುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ ಆಗಿದು
ಈ ವೇಳೆ ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ ಅವರು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಆ ಯುವಕನ ಆರೋಗ್ಯವಿಚಾರಿಸಿ ಆಸ್ಪತ್ರೆಯ ವೈದ್ಯರೊಂದಿಗೆ ಚರ್ಚಿಸಿ ಆ ಬಡ ಕುಟುಂಬಕ್ಕೆ ಚಿಕಿತ್ಸಾ ವೆಚ್ಚಕ್ಕೆ 1 ಲಕ್ಷ ಸಹಾಯ ಧನ ನೀಡಿ ಮುಂದೆ ಈ ರೀತಿ ಯಾವುದೆ ಘಟನೆ ಆಗದಂತೆ ಶಾಂತಿ ಕಾಪಾಡಿಕೋಳ್ಳಬೇಕು ಎಂದು ಯುವಕನಿಗೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಯುವಕನ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.


ಬಡ ಯುವಕನ ಚಿಕಿತ್ಸೆಗೆ 1 ಲಕ್ಷ ನೀಡಿದೇನೆ ಜೋತೆಗೆ ಆಸ್ಪತ್ರೆಯ ವೈದ್ಯರ ಜೊತೆ ಮಾತನಾಡಿ ಬಿಲ್ ನಲ್ಲಿ ಕೂಡ ರಿಯಾಯಿತಿ ಮಾಡಿಸಿದೇನೆ .ಮುಂದೆ ಈ ರೀತಿ ಘಟನೆ ಆಗದಂತೆ ಶಾಂತಿ ಕಾಪಾಡಲು ಯುವಕನಿಗೆ ತಿಳಿಸಿದ್ದೇನೆ.

ಬಾಲರಾಜ್ ಗುತ್ತೇದಾರ
ಜೆಡಿಎಸ್ ಮಖಂಡರು ಸೇಡಂ


ನಮ್ಮ ಸಹೋದರ ಗಂಭೀರವಾಗಿ ಗಾಯವಾದಾಗ ಬಾಲರಾಜ್ ಗುತ್ತೇದಾರ ಅವರು ಆಸ್ಪತ್ರೆಗೆ 3 ಭಾರಿ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಚಿಕಿತ್ಸೆಗೆ 1ಲಕ್ಷ ಸಹಾಯ ಧನ ನೀಡಿದ್ದಾರೆ.

ಲಕ್ಮಣ ಸಹೋದರ